Advertisement
ಪತ್ರಕರ್ತರ ಜತೆ ಮಾತನಾಡಿದ ಅವರು, ಹಲವು ಸಚಿವರ ಹಗರಣದ ಬಗ್ಗೆಯೂ ಚರ್ಚೆಯಿದೆ. ಇನ್ನೂ ನಾಲ್ಕಾರು ದಿನದಲ್ಲಿ ಮುಡಾ ಹೆಸರಿನಲ್ಲಿ ಮತ್ತಷ್ಟು ಜನರ ಹಗರಣಗಳು ಹೊರ ಬರಲಿವೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಹೇಳಲು ನ್ಯಾಯಾಲಯವಿದೆ. ಸಿಎಂ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ಹಿಂದೆ ಒತ್ತಡ ಇರಬಹುದು. ರಾಜ್ಯಪಾಲರ ಹುದ್ದೆ ಉಳಿಯಬೇಕು ಎಂದರೆ ಬಿಜೆಪಿ ಹೇಳಿದಂತೆ ಕೇಳಬೇಕು ಎಂದರು. Advertisement
Matter of scandal: ವಾರದಲ್ಲಿ ಇನ್ನಷ್ಟು ಹಗರಣಗಳು ಬೆಳಕಿಗೆ: ಶಾಸಕ ಶಿವರಾಂ ಹೆಬ್ಬಾರ್
10:44 PM Aug 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.