Advertisement
ಇರಾನ್ ಕಾಡುತ್ತಿರುವ ಹಲವಾರು ವರ್ಷಗಳ ನಿರ್ಬಂಧ ಮತ್ತು ಪ್ರತಿಭಟನೆಗಳನ್ನು ತಡೆಯುವ ಮತ್ತು ದೇಶದ ಕಡ್ಡಾಯ ಹಿಜಾಬ್ ಕಾನೂನನ್ನು ಜಾರಿಯನ್ನು ಸರಾಗಗೊಳಿಸುವ ಭರವಸೆ ನೀಡುವ ಮೂಲಕ ಕಟ್ಟರ್‌ವಾದಿ ನಾಯಕ ಸಯೀದ್ ಜಲಿಲಿ ಅವರನ್ನು ಸೋಲಿಸಿದ್ದಾರೆ. ಶಿಯಾ ಪುರೋಹಿತಶಾಹಿ ಆಡಳಿತಕ್ಕೆ ಸಿಕ್ಕಾಪಟ್ಟೆ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.ಪೆಜೆಶ್ಕಿಯಾನ್ ಅವರು 1.63 ಕೋಟಿ ಮತಗಳನ್ನು ಪಡೆದು ಗೆಲುವು ಕಂಡರೆ, ಅವರ ಸಮೀಪದ ಪ್ರತಿಸ್ಪರ್ಧಿ ಜಲಿಲಿ ಅವರು 1.35 ಕೋಟಿ ಮತಗಳನ್ನು ಪಡೆದುಕೊಂಡು ಸೋಲೊಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 3 ಕೋಟಿ ಜನರು ಮತ ಚಲಾಯಿಸಿದ್ದರೆಂದು ಹೇಳಿದ್ದರು.