Advertisement
ಖ್ಯಾತ ವಾಗ್ಮಿ ಅಬ್ದುಲ್ ರಶೀದ್ ಝೈನಿ ಮಾತನಾಡಿ ಯಾವುದೇ ಧರ್ಮ ಕೂಡ ಸಂಘರ್ಷವನ್ನು ಕಲಿಸುವುದಿಲ್ಲ. ಎಲ್ಲ ಧರ್ಮದ ಜನರೂ ಪ್ರಾರ್ಥನಾ ಕ್ರಮಗಳನ್ನು ಅನುಸರಿಸುತ್ತಾರೆ. ಕೆಲವೆಡೆ ಜನರ ತಿಳಿವಳಿಕೆಯ ಕೊರತೆಯಿಂದ ಅನಾಹುತಗಳು ಸಂಭವಿಸುತ್ತವೆ ಎಂದರು. ಈ ಸಂದರ್ಭ ಮಸೀದಿಯ ಅಧ್ಯಕ್ಷ, ನವೀಕೃತ ಮಸೀದಿ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಹಾಜಿ ಕೆ. ಅಬೂಬಕ್ಕರ್ ಅವರಿಗೆ 90 ನೇ ನ್ಯಾಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಆತ್ರಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಉದ್ಘಾಟನೆ
12:44 PM Mar 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.