Advertisement

1 ತಿಂಗಳ ವೇತನ ನೀಡಿದ ಮೇರಿ ಕೋಮ್‌

12:47 AM Mar 31, 2020 | Sriram |

ಹೊಸದಿಲ್ಲಿ: ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ರಾಜ್ಯ ಸಭೆ ಸದಸ್ಯೆಯಾಗಿ 1 ತಿಂಗಳ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

Advertisement

ವೇತನ ಖಾತೆ ಹೊಂದಿರುವ ಬ್ಯಾಂಕ್‌ಗೆ ಪತ್ರ ಬರೆದಿರುವ ಮೇರಿ ಕೋಮ್‌ 1 ಲಕ್ಷ ರೂ.ವನ್ನು ಖಾತೆಯಿಂದ ಪ್ರಧಾನಿಗಳ ಪರಿಹಾರ ನಿಧಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್‌ನಲ್ಲೂ ಚಾಂಪಿಯನ್‌ ಆಗಿರುವ ಮೇರಿ ಕೋಮ್‌ 2016ರಲ್ಲಿ ರಾಜ್ಯ ಸಭೆ ಸದಸ್ಯೆಯಾಗಿ ನೇಮಕಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next