Advertisement
1983ರ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಕಾರುಗಳ ತಯಾರಿಕೆ ಆರಂಭಿಸಿದ ಮಾರುತಿ ಸುಜುಕಿ ಅಂದಿನಿಂದಲೂ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿಯೇ ಗಮನಾರ್ಹ ಪಾತ್ರ ವಹಿಸಿದೆ. ಜಪಾನ್ ಮೂಲದ ಮಾರುತಿ ಸುಜುಕಿ ಇಂಡಿಯಾ, ದೇಶದಲ್ಲಿಯೇ ಕಾರು ತಯಾರಿಕಾ ಘಟಕ ಕೂಡ ಹೊಂದಿದ್ದು, ಮಾರಾಟದಲ್ಲಿ ಈಗಲೂ ಅಗ್ರ ಸ್ಥಾನದಲ್ಲಿದೆ. ಈ ಸಾಧನೆ ಮಾಡಿದ ದೇಶಗಳ ಪೈಕಿ ಭಾರತ ಎರಡನೇ ರಾಷ್ಟ್ರವಾಗಿದೆ. ಜಪಾನ್ ಮೊದಲ ರಾಷ್ಟ್ರವಾಗಿದ್ದು, ಈ ಮೈಲುಗಲ್ಲು ತಲುಪಲು 45 ವರ್ಷ 9 ತಿಂಗಳ ಕಾಲ ಪಡೆದಿತ್ತು. ಭಾರತ ಕೇವಲ 34 ವರ್ಷ ಐದು ತಿಂಗಳಲ್ಲೇ ಈ ಸಾಧನೆ ಮಾಡಿದೆ. Advertisement
ಮಾರುತಿ ಸುಜುಕಿ “2ಕೋಟಿ’!
06:00 AM Jun 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.