Advertisement

ಮನೆಯಲ್ಲೇ ಕೊಲೆಯಾದ ದಂಪತಿ: ಅಪರಿಚಿತರ ವಿರುದ್ಧ ಕೇಸು

12:15 PM Feb 13, 2019 | Team Udayavani |

ಚಂಡೀಗಢ : ಹರಿಯಾಣದ ರೋಹಟಕ್‌ ಜಿಲ್ಲೆಯಲ್ಲಿ  ಗಂಡ – ಹೆಂಡತಿ ತಮ್ಮ ಮನೆಯಲ್ಲಿ ಕೊಲೆಯಾಗಿರುವುದು ಕಂಡುಬಂದಿದೆ.

Advertisement

ಅಶೋಕ್‌ (36) ಮತ್ತು ಸೋನಿಯಾ (32) ಪರಸ್ಪರ ವಿವಾಹಿತರಾಗಿ ಆರು ವರ್ಷ ಕಳೆದಿವೆ. ಇವರು ರಾಮನಗರ ಪ್ರದೇಶದಲ್ಲಿನ ಕಠ ಮಂಡಿಯಲ್ಲಿರುವ ತಮ್ಮ ಮನೆಯಲ್ಲಿ ಕೊಲೆಯಾಗಿರುವುದು ಕಂಡು ಬಂತೆಂದು ರೋಹಟಕ್‌ ಡಿಎಸ್‌ಪಿ ತಾಹಿರ್‌ ಹುಸೇನ್‌ ತಿಳಿಸಿದ್ದಾರೆ. 

ಮೃತರ ದೇಹದ ಮೇಲೆ ಹರಿತವಾದ ಆಯುಧದಿಂದ ಮಾಡಿರುವ ಗಾಯಗಳು ಕಂಡು ಬಂದಿವೆ. ಪೊಲೀಸರು ಕೇಸು ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next