Advertisement

ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ‌

09:07 AM Mar 05, 2020 | Hari Prasad |

ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ‌ ಸಿಕ್ಕಿದ್ದು, ಮಂಗಳವಾರ ರಾತ್ರಿ ಶ್ರೀ ದೇವಿಯ ಕಲ್ಯಾಣ ಪ್ರತಿಷ್ಠೆ, ಬುಧವಾರ ಮುಂಜಾನೆ 7.26ಕ್ಕೆ ರಥಾರೂಢಳಾದಳು.

Advertisement

ಬಳಿಕ ಲಕ್ಷಕ್ಕೂ ಅಧಿಕ ಭಕ್ತರ ಜಯಘೋಷದ ನಡುವೆ ಶ್ರೀ ದೇವಿಯ ಶೋಭಾಯತ್ರೆ‌ ನಡೆಯಿತು. ಮಾ.11ರ ತನಕ ಜಾತ್ರೆ ನಡೆಯಲಿದೆ.


Advertisement

Udayavani is now on Telegram. Click here to join our channel and stay updated with the latest news.

Next