Advertisement

ಸೇನಾ ಕಾರ್ಯಾಚರಣೆಯ ರಾಜಕೀಕರಣ ಲಜ್ಜೆಗೇಡಿತನದ್ದು : ಡಾ. ಮನಮೋಹನ್‌ ಸಿಂಗ್‌

10:02 AM May 03, 2019 | Team Udayavani |

ಹೊಸದಿಲ್ಲಿ : ‘ನನ್ನ ಆಡಳಿತೆಯ ಅವಧಿಯಲ್ಲೂ ಭಾರತ ಹಲವಾರು ಸರ್ಜಿಕಲ್‌ ಸ್ಟ್ರೈಕ್‌ ಗಳನ್ನು ನಡೆಸಿದೆ’ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

Advertisement

‘ಸೇನಾ ಕಾರ್ಯಾಚರಣೆಗಳ ರಾಜಕೀಕರರಣ ಲಜ್ಜೆಗೇಡಿತನದ್ದು’ ಎಂದು ಹೇಳಿದ ಡಾ. ಸಿಂಗ್‌, ‘ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭದ್ರತಾ ಬೆದರಿಕೆಗಳನ್ನು ಎದುರಿಸುವುದಕ್ಕಾಗಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು’ ಎಂದು ಹೇಳಿದರು.

ಹಿಂದುಸ್ಥಾನ್‌ ಟೈಮ್ಸ್‌ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಡಾ. ಸಿಂಗ್‌, ‘ನಮ್ಮ ದೃಷ್ಟಿಯಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಗಳು ಅಥವಾ ಸೇನಾ ಕಾರ್ಯಾಚರಣೆಗಳು ದೇಶ ವಿರೋಧಿ ಶಕ್ತಿಗಳಿಗೆ ತಕ್ಕುದಾದ ಉತ್ತರ ನೀಡುವ ಉದ್ದೇಶದ್ದಾಗಿತ್ತೇ ಹೊರತು ಮತ ಗಳಿಕೆಯ ಉದ್ದೇಶದ್ದಾಗಿರಲಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next