Advertisement

ಮಣಿಪಾಲದ ಟೈಗರ್‌ ಸರ್ಕಲ್‌ ಇನ್ನು ನೆನಪು ಮಾತ್ರ!

05:08 AM Jan 30, 2019 | Team Udayavani |

ಉಡುಪಿ: ಶೈಕ್ಷಣಿಕ ನಗರಿ ಮಣಿಪಾಲದ ಅಂದ ಹೆಚ್ಚಿಸುವಂತಿದ್ದ ಟೈಗರ್‌ ಸರ್ಕಲ್‌ ಇನ್ನು ನೆನಪು ಮಾತ್ರ!

Advertisement

ಪರ್ಕಳ-ಮಲ್ಪೆ (12 ಕಿ.ಮೀ.)ರಾ. ಹೆ. 169ಎಯ ಪ್ರಥಮ ಹಂತದ ಕಾಮಗಾರಿಯ ನಿಮಿತ್ತ ಹಲವಾರು ವರ್ಷಗಳ ಇತಿಹಾಸ ಇರುವ ಈ ಸರ್ಕಲ್‌ ಅನ್ನು ಸೋಮವಾರ ತಡರಾತ್ರಿ ತೆರವುಗೊಳಿಸಲಾಯಿತು. ಇಲ್ಲಿ ಬಸ್‌ಬೇ ನಿರ್ಮಿಸುವ ಯೋಜನೆ ಇದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next