Advertisement
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ನ ಎಂಡಿ ಹಾಗೂ ಸಿಇಓ ವಿನೋದ್ ಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತಲೂ ಭಾಗವಹಿಸುವಿಕೆ ಅತೀ ಮುಖ್ಯ. ನಿರ್ದಿಷ್ಟ ಗುರಿ, ಛಲ ಇಟ್ಟುಕೊಂಡು ಮುನ್ನಡೆದರೆ ಸಾಧನೆ ಮಾಡಲು ಸಾಧ್ಯವಿದೆ. ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಸಂಸ್ಥೆಯಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಭಾಗವಹಿಸುವವ ಸಂಖ್ಯೆ ಹಾಗೂ ವಿಜೇತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದು ಉತ್ತಮ ಲಕ್ಷಣವಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮಂದಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.
Related Articles
Advertisement
ವಿಜೇತರ ವಿವರ
ಕೃಷ್ಣ ಕಿರೀಟ ರಚನೆ
ಪ್ರಥಮ: ಸುಮುಖ್ ಶಾನ್‌ಭೋಗ್ ಎಸ್, ದ್ವಿತೀಯ:ನಿಖಿತಾ ಮತ್ತು ವೃಂದಾ ವಿ ನಾಯಕ್.
ಕೃಷ್ಣ ಚಿತ್ರಕ್ಕೆ ಬಣ್ಣ
ಪ್ರಥಮ: ಸುಮುಖ್ ಶಾನ್‌ಭೋಗ್ ಎಸ್, ದ್ವಿತೀಯ- ರಾಧಿಕಾ
ಲಡ್ಡು ತಯಾರಿಕೆ
ಪ್ರಥಮ: ವೃಂದಾ ನಾಯಕ್, ಅಶ್ವಿನಿ
ದ್ವಿತೀಯ- ಶ್ರಿದೇವಿ ಎಚ್ ಶೆಟ್ಟಿ, ಪವಿತ್ರಾ
ಮಡಿಕೆ ಒಡೆಯುವ ಸ್ಪರ್ಧೆ
ಪ್ರಥಮ: ಸಿಂಧು ಹೆಗಡೆ, ದ್ವಿತೀಯ – ವಿಜಯ ಶಾನುಭೋಗ್, ತೃತೀಯ – ರಜನೀಶ ಬಿ.ಜಿ
ಸಮೂಹ ಗಾಯನ ಸ್ಪರ್ಧೆ
ಪ್ರಥಮ: ರಾಧಿಕಾ, ಅನಿಲ್, ವಿಜಯ್
ದ್ವಿತೀಯ – ಸ್ನೇಹ ಪೈ, ಪವಿತ್ರಾ, ನಿಖಿತಾ, ದೀಕ್ಷಿತಾ
ಸಂಸ್ಥೆ ಉದ್ಯೋಗಿಗಳ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ -( 1-3 Years)
ಪ್ರಥಮ: ಇಶಾನ್ವಿ (ಸುರೇಶ್ ಪ್ರಭು ಬಿ)
ದ್ವಿತೀಯ: ರಿತಾನ್ಶಿ(ಅನುಪಮ)
3-6 ವರ್ಷ
ಪ್ರಥಮ: ರಿಯಾನ್ಶ್ ಶೆಟ್ಟಿ (ರವಿಚಂದ್ರ)
ದ್ವಿತೀಯ: ಕೌಸ್ತುಭ (ಸುದರ್ಶನ್ ಜಿ)