Advertisement

ಮಣಿಪಾಲ: ತಂದೆಯ ಸ್ನೇಹಿತನೆಂದು ನಂಬಿಸಿ ಯುವತಿಯ 2 ಲಕ್ಷ ರೂ. ದೋಚಿದ

12:44 AM Jan 08, 2023 | Team Udayavani |

ಮಣಿಪಾಲ: ಮಣಿಪಾಲದ ನಿವಾಸಿ ಚಿತ್ರಾಂಗ್‌ ಜುನಿವಾಲ್ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ನಿಮ್ಮ ಅಂಕಲ್‌. ನಿನ್ನ ತಂದೆ ನಂಬರ್‌ ಕೊಟ್ಟಿದ್ದು, ನಿಮ್ಮ ಖಾತೆಗೆ ತಪ್ಪಾಗಿ 25 ಸಾವಿರ ರೂ. ಹಣ ಪಾವತಿಯಾಗಿದೆ. ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂದಿರುಗಿಸುವಂತೆ ತಿಳಿಸಿದ್ದಾರೆ.

Advertisement

ಇದನ್ನು ನಂಬಿದ ಚಿತ್ರಾಂಗ್‌ ಅವರು ಆತನ ಪೇಟಿಎಂ ಖಾತೆಗೆ ಹಣವನ್ನು ಪಾವತಿ ಮಾಡಿದ್ದರು. ಅಪರಿಚಿತ ವ್ಯಕ್ತಿಯೂ ಖಾತೆಗೆ ಹಣವು ಜಮೆ ಆಗಿಲ್ಲವೆಂದು ಪದೇ ಪದೆ ಕರೆ ಮಾಡಿದ್ದು, 2.13 ಲಕ್ಷ ರೂ. ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next