Advertisement
ಶಿಕ್ಷಕರು, ಪೊಲೀಸರು, ಯೋಧರು ಮತ್ತು ಪತ್ರಕರ್ತರಿಗೆ ಫ್ಲ್ಯಾಟುಗಳ ಬೆಲೆಗಳ ಮೇಲೆ ಶೇ. 10ರ ವಿಶೇಷ ರಿಯಾಯಿತಿ ಘೋಷಿಸ ಲಾಗಿದ್ದು ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.”ರೋಹನ್ ಸಿಟಿ ಬಿಜೈ’ ಯೋಜನೆ 6 ಲಕ್ಷ ಚದರ ಅಡಿಯ ಸಮುಚ್ಚಯವಾಗಿದ್ದು, 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ.
ಎರಡು ಹಂತಗಳಲ್ಲಿ ಹೈಪರ್ ಮಾರುಕಟ್ಟೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯ. ಶೇ.100 ಪವರ್ ಬ್ಯಾಕಪ್, ಸ್ವಯಂ ಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ, ಹಸುರುವನ, ಘನತ್ಯಾಜ್ಯ ಸಂಸ್ಕರಣ ಘಟಕ, ಸೌರಶಕ್ತಿ ಸಂಗ್ರಹ ಘಟಕವನ್ನು ಒಳಗೊಂಡಿದೆ.
Related Articles
Advertisement
ಸಣ್ಣ ಪ್ರಾಯದಲ್ಲೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಜ್ಜೆ ಇಟ್ಟಿರುವ ರೋಹನ್ ಮೊಂತೇರೊ ಈಗ “ರೋಹನ್ ಕಾರ್ಪೊರೇಶನ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರ ನಾಯಕತ್ವ ದಲ್ಲಿ ಪ್ರಸ್ತುತ ಪಕ್ಷಿಕೆರೆ ಮತ್ತು ಕುಲಶೇಖರದಲ್ಲಿ ರೋಹನ್‌ಎಸ್ಟೇಟ್, ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಮತ್ತು ಅವೆನ್ಯೂ ಪೂರ್ಣ ಗೊಂಡಿದ್ದು, ಪಂಪ್‌ವೆಲ್ ಬಳಿಯ ಕಪಿತಾನಿಯೊದ ರೋಹನ್ ಸ್ಕ್ವೇರ್ ನಿರ್ಮಾಣದ ಕೊನೆಯ ಹಂತದಲ್ಲಿದೆ.
ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯ ರಸ್ತೆಯ ಕಚೇರಿ ಅಥವಾ //www.rohancity.in ಜಾಲತಾಣಕ್ಕೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.