Advertisement
ಸಂಘದ ದ.ಕ. ಜಿಲ್ಲಾಧ್ಯಕ್ಷ ಮನ ಮೋಹನ ಬಳ್ಳಡ್ಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರು ಉದ್ಯೋ ಗವಿಲ್ಲದೆ, ಇತ್ತ ಕುಟುಂಬವನ್ನೂ ನಿಭಾಯಿಸಲಾಗದ ಪರಿಸ್ಥಿತಿ ನಿರ್ಮಾ ಣವಾಗಿದೆ. ಹಾಗಾಗಿ ಈ ಹಿಂದೆ ಕರ್ತ ವ್ಯ ನಿರ್ವಹಿಸುತ್ತಿದ್ದವರನ್ನು ಅದೇ ಕಾಲೇ ಜಿನಲ್ಲಿ ಮುಂದುವರಿಸಬೇಕು ಎಂದರು.
ಇದೆ. ಜತೆಗೆ 15ಕ್ಕಿಂತ ಕಡಿಮೆ ವಿದ್ಯಾ ರ್ಥಿಗಳು ಇದ್ದರೆ ಅಂಥ ವಿಭಾಗಗಳನ್ನು ಸ್ಥಳೀಯ ಕಾಲೇಜುಗಳಿಗೆ ವರ್ಗಾಯಿ ಸುವಂತೆ ಸೂಚಿಸಲಾಗಿದೆ. ಇದರಿಂದ ಅನೇಕ ಅತಿಥಿ ಉಪನ್ಯಾಸಕರು ಹುದ್ದೆ ಕಳೆದು ಕೊಳ್ಳಲಿದ್ದು, ಈ ಸಮಸ್ಯೆ ಬಗೆಹರಿ ಸುವಂತೆ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಅಶೋಕ್ ಕುಮಾರ್ ರೈ, ಐವನ್ ಡಿ’ಸೋ ಜಾ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು. ಸಂಘ ದ ಉಪಾಧ್ಯಕ್ಷೆ ರೇಶ್ಮಾ ಕೆ.ಎಸ್., ಕೋಶಾಧಿಕಾರಿ ರಂಜಿತ್ ಪಿ.ಜೆ. ಉಪಸ್ಥಿತರಿದ್ದರು.