Advertisement
ಸೋಮವಾರ ಬೆಳಗಿನ ಜಾವ 4 ಗಂಟೆಯ ವೇಳೆಗೆ ಆಸ್ಪತ್ರೆಯ ಕೊಠಡಿಯಲ್ಲಿ ಕಿಟಕಿಯ ರಾಡ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.2022 ರ ಡಿಸೆಂಬರ್ ನಲ್ಲಿ ಮಾದಕ ದ್ರವ್ಯ ಕೇಸ್‌ನಲ್ಲಿ ಬಂಧಿಸಲ್ಪಟ್ಟು ಜೇಲಿನಲ್ಲಿದ್ದ. ಖಿನ್ನತೆಯಿಂದ ಆಸ್ಪತ್ರೆಗೆ ಕಳೆದ ಎ.25 ರಂದು ದಾಖಲಾಗಿದ್ದ.ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.