Advertisement
ಸದ್ಯ ಹ್ಯಾಂಡ್ ಬ್ಯಾಗ್‌ಗಳಿಗೆ ಟ್ಯಾಗ್ ಹಾಕಿ, ಅದನ್ನು ಸಿಐಎಸ್‌ಎಫ್ ಸಿಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಚೀಲ ದಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತು ಗಳಿಲ್ಲ ಎಂದು ಖಾತ್ರಿಯಾದ ಬಳಿಕ ಅದಕ್ಕೆ ಸೀಲ್ ಒತ್ತುತ್ತಾರೆ. ಈ ಪದ್ಧತಿ ಯಿಂದಾಗಿ ದೇಶದೊಳಗೆ ವಿಮಾನ ದಲ್ಲಿ ಪ್ರಯಾಣಿಸುವವರಿಗೆ ತುಂಬ ಕಿರಿಕಿರಿ ಉಂಟಾಗುತ್ತಿತ್ತು. ಕೆಲ ಪ್ರಯಾ ಣಿಕರು ಸ್ಟಾ éಂಪಿಂಗ್ ಮಾಡಿ ಸುವು ದನ್ನು ಮರೆತರೆ ತುಂಬ ಸಮಯ ಹಿಡಿ ಯು ತ್ತಿತ್ತು. ಕೆಲವು ತಿಂಗಳಲ್ಲಿ ಈ ಪದ್ಧತಿ ರದ್ದು ಗೊಳಿಸಲು ನಿರ್ಧರಿಸಲಾಗಿದ್ದು, ಪ್ರಯಾ ಣಿಕರ ಸಾಕಷ್ಟು ಸಮಯ ಉಳಿತಾಯವಾಗಲಿದೆ.
– ವಿ.ವಿ. ರಾವ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ