Advertisement
ಗೋವಾ ಸರಕಾರ ಇತ್ತೀಚೆಗೆ “ಬೀಚ್ ಬದಿಯ ಹೊಟೇಲ್‌ಗಳ ನೀತಿ’ಯನ್ನು ಅಂಗೀಕರಿಸಿತು. ಇದರ ಪ್ರಕಾರ ಹೊಟೇಲ್‌ಗಳು ತಮ್ಮ ಮೆನುನಲ್ಲಿ “ಮೀನು ಸಾರು-ಅನ್ನ’ ಸಹಿತ ಗೋವಾದ ಸ್ಥಳೀಯ ಆಹಾರಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಇದೇ ವೇಳೆ ನೂತನ ನಿಯಮದ ಪ್ರಕಾರ, ಬೀಚ್‌ಗಳಲ್ಲಿ ಪರವಾನಿಗೆ ಹೊಂದದೇ ಅಕ್ರಮವಾಗಿ ವ್ಯಾಪಾರ-ವಹಿವಾಟು ಮತ್ತು ಮಾರಾಟದಲ್ಲಿ ತೊಡಗುವುದನ್ನು ನಿಷೇಧಿಸಿದೆ. Advertisement
Government ಇನ್ನು ಗೋವಾದಲ್ಲಿ ಬೀಚ್ ಬದಿಯ ಹೊಟೇಲ್‌ಗಳಲ್ಲಿ “ಮೀನು ಸಾರು’ ಕಡ್ಡಾಯ
12:46 AM Oct 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.