Advertisement
ನೆರೆಮನೆಯ ಮಹಿಳೆಯೊಂದಿಗಿನ ತನ್ನ ಅನೈತಿಕ ಸಂಬಂಧವು ಯಾವುದೋ ಕಾರಣಕ್ಕೆ ಹದಗೆಟ್ಟದ್ದರಿಂದ ಕ್ರುದ್ಧನಾಗಿದ್ದ ವಿಶಾಲ್ ರೂಪಾಣಿ ಎಂಬ ತರುಣನು ಆಕೆಯ ಮಗನನ್ನು ಅಪಹರಿಸಿ ಉಸಿರುಗಟ್ಟಿಸಿ ಅದನ್ನು ಕೊಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
Advertisement
ವಿವಾಹಿತ ಮಹಿಳೆಯ ಮಗನನ್ನು ಅಪಹರಿಸಿ ಕೊಂದ ತರುಣ ಸೆರೆ
04:31 PM Jan 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.