Advertisement
ಕುಂದಾಪುರದ ಪ್ರಸಿದ್ಧ ಬಸಂತ್ ಸ್ಟುಡಿಯೋದ ಮಾಲಕ ರಾಮಚಂದ್ರ ಅವರ ಪುತ್ರರಾಗಿದ್ದ ಅಭಿನಂದನ್ ಕೆಲವು ದಿನಗಳ ಹಿಂದೆ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ್ದರು. ಅವರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
Advertisement
ಕುಂದಾಪುರದ ವ್ಯಕ್ತಿ ಮುಂಬಯಿಯಲ್ಲಿ ಸಾವು
12:29 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.