Advertisement

Udupi ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು  

12:19 AM Aug 29, 2023 | Team Udayavani |

ಉಡುಪಿ:ಜ್ವರದಿಂದ ಬಳಲುತ್ತಿದ್ದ ಉತ್ತರ ಕನ್ನಡ ಮೂಲದ ಸುರೇಶ ರಾಮಗೊಂಡ (36) ಅವರು ಸಾವನ್ನಪ್ಪಿದ್ದಾರೆ.

Advertisement

ಅವರು 2 ತಿಂಗಳಿನಿಂದ ಉಡುಪಿಯ ಹೊಟೇಲೊಂದರಲ್ಲಿ ಬಾಣಸಿಗರಾಗಿ ಕೆಲಸ ಮಾಡಿಕೊಂಡಿದ್ದರು.

ಆ. 24ರಂದು ಜ್ವರ ಬಂದ ಕಾರಣ ಹೊಟೇಲ್‌ ಮಾಲಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆ.26ರಂದು ಆಸ್ಪತ್ರೆಯ ಬಾತ್‌ರೂಂನಲ್ಲಿ ಬಿದ್ದು ಅದೇ ದಿನ ಸಾವನ್ನಪ್ಪಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next