Advertisement
ನಸ್ರುಲ್ಲಾ, ಮುನೀರ್, ಫಜೂಲ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಸುವರ್ಣ ನದಿ ತೀರದಲ್ಲಿ ಮರಳನ್ನು ತೆಗೆದು ಸುಲೇಮಾನ್ ಅವರಿಗೆ ಸೇರಿದ ಜಾಗದಲ್ಲಿ ಶೇಖರಣೆ ಮಾಡಿದ್ದಾರೆ. ಸುಮಾರು 2 ಯೂನಿಟ್ ಮರಳನ್ನು ಸಂಗ್ರಹಿಸಿದ್ದು, ಪಂಚಾಯತ್‌ದಾರರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡೆಸಿಕೊಳ್ಳಲಾಗಿದೆ. ಮರಳಿನ ಒಟ್ಟು ಮೌಲ್ಯ 10 ಸಾವಿರ ಎಂದು ಅಂದಾಜಿಸಲಾಗಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು
08:38 PM Sep 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.