Advertisement

ಮಲ್ಪೆ ಬಂದರು: ಏಡಿಯ ಕೂರ್ಮಾವತಾರ…!

10:45 PM Apr 09, 2019 | sudhir |

ಮಲ್ಪೆ: ಆಮೆಯ ರೂಪವನ್ನು ಹೋಲುವ ಅಪರೂಪದ ಏಡಿ (ಕ್ರಾಬ್‌) ಒಂದು ಮೀನುಗಾರರ ಬಲೆಗೆ ಬಿದ್ದು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕಾಣಸಿಕ್ಕಿದೆ. ಮಂಗಳವಾರ ಬೆಳಗ್ಗೆ ರಾಜ್‌ಕುಮಾರ್‌ ಅವರಿಗೆ ಸೇರಿದ ರಿದ್ದಿಸಿದ್ದಿ ಆಳಸಮುದ್ರ ಬೋಟಿನಲ್ಲಿ ಮೀನು ಇಳಿಸುವ ವೇಳೆ ಮೀನಿನ ರಾಶಿಯಲ್ಲಿ ಕಂಡುಬಂದಿದೆ.

Advertisement

ಸುಮಾರು 750 ಗ್ರಾಂ ತೂಕವಿದ್ದು, ಕೆಂಪು ಕಾಲುಗಳನ್ನು ಹೊಂದಿದೆ. ಈ ಏಡಿಯ ಮೈಯ ಹೊರ ಚಿಪ್ಪು ಮತ್ತು ತಲೆ ಭಾಗ ಆಮೆಯ ರೂಪವನ್ನು ಹೋಲುತ್ತಿದೆ. ಈ ಅಪರೂಪದ ಏಡಿಯನ್ನು ನೋಡಲು ನೂರಾರು ಜನ ಸೇರಿದ್ದರು. ಮಲ್ಪೆ ಮಧುಚೇತನ್‌ ಅವರು ಫೋಟೋ ಕ್ಲಿಕ್ಕಿಸಿ ಪತ್ರಿಕೆಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next