Advertisement

UK: ಮಲ್ಯ, ನೀರವ್‌ ಗಡಿಪಾರು: ಯು.ಕೆ.ಗೆ ಶೀಘ್ರ ತನಿಖಾ ತಂಡ ಭೇಟಿ

08:29 PM Jan 16, 2024 | Team Udayavani |

ನವದೆಹಲಿ: ದೇಶ ಬಿಟ್ಟು ಪರಾರಿಯಾಗಿರುವ ವಂಚಕರಾದ ಉದ್ಯಮಿ ವಿಜಯ ಮಲ್ಯ, ನೀರವ್‌ ಮೋದಿ ಅವರನ್ನು ದೇಶಕ್ಕೆ ಕರೆ ತರುವ ಪ್ರಕ್ರಿಯೆಗಳು ನಡೆದಿವೆ. ಸಿಬಿಐ, ಇ.ಡಿ. ಮತ್ತು ಎನ್‌ಐಎಯ ಜಂಟಿ ತಂಡಗಳು ಈ ಬಗ್ಗೆ ಪರಾಮರ್ಶೆ ನಡೆಸಿವೆ. ಶೀಘ್ರದಲ್ಲೇ ಮೂರು ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡ ಯುನೈಟೆಡ್‌ ಕಿಂಗ್‌ಡಮ್‌ಗೆ ಭೇಟಿ ನೀಡಲಿದೆ.

Advertisement

ಮಲ್ಯ, ನೀರವ್‌ ಗಡಿಪಾರು ಬಗ್ಗೆ ಅಲ್ಲಿನ ಅಧಿಕಾರರಿಗಳ ಜತೆಗೆ ಚರ್ಚಿಸುವ ಸಾಧ್ಯತೆಗಳಿವೆ. ವಿದೇಶಾಂಗ ಖಾತೆ ಸಹಕಾರದೊಂದಿಗೆ ಈ ಪ್ರಕ್ರಿಯೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next