ಲಕ್ಷ್ಮೇಶ್ವರ: ಸೆ.28ರಿಂದ 30ರವರೆಗೆಮಧ್ಯಪ್ರದೇಶದ ಉಜೈನಿಯ ಶ್ರೀಮಾಧವ ಸೇವಾವ್ಯಾಸ ಮಹಾಕಾಲಮೈದಾನದಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಬಾಲಕ ಮತ್ತು ಬಾಲಕಿಯರ ಮಲ್ಲ ಕಂಬ ಚಾಂಪಿಯನ್‌ಶಿಪ್‌ಗಾಗಿಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀವೆಂಕಪ್ಪ ಎಂ.ಅಗಡಿ ಎಂಜಿನಿಯರಿಂಗ್‌ಕಾಲೇಜು ಮೈದಾನದಲ್ಲಿ ನಡೆಯಿತು.
ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸುವಬಾಲಕ-ಬಾಲಕಿಯರ ವಿವರ ಇಲ್ಲಿದೆ.ಬಾಲಕರ ವಿಭಾಗ: 12 ವರ್ಷದೊಳಗಿನವರು-ಆಕಾಶ ಬಾಗರನಾಳ,ಬಸವರಾಜ ಹುರಕಡಿ, ವಿನಾಯಕನಾಯಕ್(ಆಳ್ವಾಸ್, ಮೂಡಬಿದಿರೆ),ಕಾರ್ತಿಕ ವಾಲೀಕಾರ, ಪವನ ಹಡಪದ,ಸಮರ್ಥ ಹಡಪದ (ತುಳಸಿಗೆರೆ).
14 ವರ್ಷದೊಳಗಿನವರು: ಸಂಗಮೇಶಹಳವಾರ, ದೀಪಕ್ ಚಿಕ್ಕಣ್ಣವರ, ಆದಿತ್ಯಗಳಟಗಿ, ಸಂಗಪ್ಪ ತೆಗ್ಗಿ (ಆಳ್ವಾಸ್,ಮೂಡಬಿದಿರೆ,) ಕಾಶೀನಾಥ ಹಡಪದ(ಎಚ್‌ಬಿಎಚ್‌ಎಸ್ ಕಲಾದಗಿ),ಮುಬಾರಕ್ ಮುಲ್ಲಾನವರ (ಡಿಸಿಈಎಂನೀಲಗುಂದ).
18 ವರ್ಷದೊಳಗಿನವರು: ಸಂಗಮೇಶ,ರಾಮನಗೌಡ (ಆಳ್ವಾಸ್, ಮೂಡಬಿದಿರೆ),ಕೃಷ್ಣಾ ಲದ್ದಿ(ತುಳಸಿಗೇರೆ), ಆದಿತ್ಯಕೆರಕಲಮಠ (ಕಲಾದಗಿ), ಪ್ರಭುಬೇವಿನಕಟ್ಟಿ, ಬಸವರಾಜ ಹೊಲಿ(ಅವರಾದಿ).
18 ವರ್ಷ ಮೇಲ್ಬಟ್ಟವರು: ವೀರಭದ್ರಪ್ಪ,ಶ್ರೀಧರ, ಶಂಕ್ರಪ್ಪ ಕೆ., ಹನುಮಂತಮಡಿವಾಳರ (ಆಳ್ವಾಸ್, ಮೂಡಬಿದಿರೆ),ವಿಜಯ ಶಿರಬೂರ, ಶಿವಾನಂದಲಾಯಣ್ಣವರ (ತುಳಸಿಗೆರೆ).ಬಾಲಕಿಯರ ವಿಭಾಗ: 12ವರ್ಷದೊಳಗಿನವರು-ರತ್ನಾ ಶಾಗೋಟಿ(ಶಿರಗುಪ್ಪಿ), ರಕ್ಷಿತಾ ಮಂಗಿ, ಕಾವೇರಿಅಮಾತಿ (ಆಳ್ವಾಸ್, ಮೂಡಬಿದಿರೆ),ಶ್ರದ್ಧಾ ದಿವಟಗಿ (ತುಳಸಿಗೆರೆ), ಸವಿತಾಕರಿಯಣ್ಣವರ (ಹುಬ್ಬಳ್ಳಿ), ಯಮುನಾಹೊಲಿ (ಅವರಾದಿ).14 ವರ್ಷದೊಳಗಿನವರು: ಮಧುಹೊಸರಿತ್ತಿ, ದೊಡ್ಡಮ್ಮ ಪಾಟೀಲ (ಆಳ್ವಾಸ್‌ಮೂಡಬಿದಿರೆ), ಮುತ್ತವ್ವ ದಾಸರ,ಭೂಮಿಕಾ ದಾಸರ (ತುಳಸಿಗೇರೆ),ರಾಧಾ ಅಳವಂಡಿ (ಶಿರಗುಪ್ಪಿ), ದಾನೇಶ್ವರಿಕಾಳಶೆಟ್ಟಿ (ಅವರಾ ದಿ).16 ವರ್ಷದೊಳಗಿನವರು: ಅನುಹಡಪದ, ಲಕ್ಷ್ಮೀ ಹೊನ್ನಪ್ಪನವರ(ತುಳಸಿಗೆರೆ), ಅನನ್ಯಾ (ಹರ್ಲಾಪೂರ,),ಸುಪ್ರಿತಾ (ಆಳ್ವಾಸ್ ಮೂಡಬಿದಿರೆ), ಸ್ವಾತಿಬಿದರಿ, ಸಂಜನಾ ಗಟನಟ್ಟಿ (ಕಲಾದಗಿ).
16 ವರ್ಷ ಮೇಲ್ಪಟ್ಟವರು: ಅನುಪಮಾಕೆರಕಲಮಟ್ಟಿ (ಬಾಗಲಕೋಟೆ),ಮಂಜುಳಾ ಹುಲಗಣ್ಣವರ,ಇಂದಿರಾ ಸೊನ್ನದ, ಹನುಮವ್ವಲಾಯಣ್ಣವರ (ತುಳಸಿಗೇರೆ), ರುದ್ರಮ್ಮಚೌಕಿಮಠ, ಸಂಗೀತಾ ಕುಳಗೇರಿ(ಕಲಾದಗಿ).ಈ ಆಟಗಾರರನ್ನು ಕರ್ನಾಟಕತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದುಕರ್ನಾಟಕ ಅಮೆಚೂರ ಮಲ್ಲಕಂಬಅಸೋಸಿಯೇಷನ್ ಪ್ರಧಾನಕಾರ್ಯದರ್ಶಿ ಪ್ರೊ|ಸೋಮಶೇಖರಕೊಡ್ಲಿ ತಿಳಿಸಿದ್ದಾರೆ.