Advertisement
ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಸೆಮಿಫೈನಲ್ ಪ್ರವೇಶಿಸಿದರೆ, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಎಚ್.ಎಸ್. ಪ್ರಣಯ್ ಪರಾಭವಗೊಂಡರು.
ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ವಿಶ್ವದ 7ನೇ ರ್ಯಾಂಕಿಂಗ್ ಆಟಗಾರ ಕೊಡೈ ನರವೋಕ ವಿರುದ್ಧ 84 ನಿಮಿಷಗಳ ಕಾಲ ಹೋರಾಟ ನಡೆಸಿದ ಪ್ರಣಯ್, ಅಂತಿಮವಾಗಿ 16-21, 21-19, 10-21 ಅಂತರದಿಂದ ಸೋತರು.
ಇದರೊಂದಿಗೆ ಪ್ರಣಯ್ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ನರವೋಕ ಗೆದ್ದಂತಾಯಿತು.
Related Articles
Advertisement