Advertisement

Malayalam; ಕಿರುಕುಳ ಆರೋಪ ಮಾಡಿದ ನಟಿ ವಿರುದ್ಧ ನಟ ಸಿದ್ದಿಕ್‌ ದೂರು

01:12 AM Aug 27, 2024 | Team Udayavani |

ತಿರುವನಂತಪುರ: ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಮಲಯಾಳಿ ನಟಿ ರೇವತಿ ಸಂಪತ್‌ ವಿರುದ್ಧ ನಟ ಸಿದ್ದಿಕ್‌ ದೂರು ದಾಖಲಿಸಿದ್ದಾರೆ. ಪೊಲೀಸ್‌ ಮಹಾನಿರ್ದೇಶ ಕರಿಗೆ ನೀಡಿರುವ ದೂರಿನಲ್ಲಿ ಈ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.

Advertisement

ಪ್ರಸ್ತುತ ಊಟಿ ಯಲ್ಲಿರುವ ನಟ ಇಮೇಲ್‌ ಮೂಲಕ ದೂರು ದಾಖಲು ಮಾಡಿದ್ದಾರೆ ಎನ್ನಲಾ ಗಿದೆ. ರೇವತಿಯನ್ನು ಭೆಟಿಯಾದ ಸಂದರ್ಭ ಆಕೆಯ ಪೋಷಕರೂ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ 2019ರಲ್ಲಾಗಲೀ, 2021ರಲ್ಲಾ ಗಲಿ ನಟಿಯು ಈ ಬಗ್ಗೆ ಯಾವುದೇ ಪೋಸ್ಟ್‌ ಮಾಡಿಲ್ಲ ಎಂದು ನಟ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next