Advertisement

ಭಾರತ “ಎ’ವಿರುದ್ಧದ ಸರಣಿಗೆ ಮಲಾನ್‌ ನಾಯಕ

10:11 PM Nov 12, 2021 | Team Udayavani |

ಜೊಹಾನ್ಸ್‌ಬರ್ಗ್‌: ಪ್ರವಾಸಿ ಭಾರತ “ಎ’ ವಿರುದ್ಧ ಆಡಲಾಗುವ 3 ಪಂದ್ಯಗಳ ಚತುರ್ದಿನ ಟೆಸ್ಟ್‌ ಸರಣಿಯಲ್ಲಿ ಪೀಟರ್‌ ಮಲಾನ್‌ ದಕ್ಷಿಣ ಆಫ್ರಿಕಾ “ಎ’ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಈ ಪಂದ್ಯಗಳು ನ. 23-ಡಿ. 9ರ ಅವಧಿಯಲ್ಲಿ ನಡೆಯಲಿವೆ. ಭಾರತ ಈಗಾಗಲೇ ತನ್ನ ತಂಡವನ್ನು ಅಂತಿಮಗೊಳಿಸಿದೆ. ಪ್ರಿಯಾಂಕ್‌ ಪಾಂಚಾಲ್‌ ನಾಯಕರಾಗಿದ್ದಾರೆ.

ದಕ್ಷಿಣ ಆಫ್ರಿಕಾ “ಎ’ ತಂಡ:

ಪೀಟರ್‌ ಮಲಾನ್‌ (ನಾಯಕ), ಸರೆಲ್‌ ಇರ್ವಿ, ಡೊಮಿನಿಕ್‌ ಹೆಂಡ್ರಿಕ್ಸ್‌, ರೆನಾರ್ಡ್‌ ವಾನ್‌ ಟಾಂಡರ್‌, ಸಿನೆತೆಂಬ ಕ್ವೆಶಿಲೆ, ಸೇನುರಣ್‌ ಮುತ್ತುಸ್ವಾಮಿ, ಮಾರ್ಕೊ ಜಾನ್ಸೆನ್‌, ಮಿಗೆಲ್‌ ಪ್ರಿಟೋರಿಯಸ್‌, ಬ್ಯೂರನ್‌ ಹೆಂಡ್ರಿಕ್ಸ್‌, ಲುತೊ ಸಿಪಾಮ್ಲ, ಗ್ಲೆಂಟನ್‌ ಸ್ಟರ್‌ಮ್ಯಾನ್‌, ಜಾರ್ಜ್‌ ಲಿಂಡೆ, ಜಾಸನ್‌ ಸ್ಮಿತ್‌, ಟೋನಿಡಿ ಜೋರ್ಜಿ.

Advertisement

Udayavani is now on Telegram. Click here to join our channel and stay updated with the latest news.

Next