Advertisement

Azerbaijan ಬಾಕುವಿನಲ್ಲಿ ಬಾಲಿವುಡ್‌ ತಾರೆ ಮಲೈಕಾ ಅರೋರಾ

11:48 PM Jul 15, 2023 | Team Udayavani |

ಅಜೆರ್ಬೈಜಾನ್‌ ರಾಜಧಾನಿ ಬಾಕುನಲ್ಲಿ ಬಾಲಿವುಡ್‌ ತಾರೆ ಮಲೈಕಾ ಅರೋರಾ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ.

Advertisement

ಈ ಕುರಿತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಪ್ರವಾಸಿ ಸ್ನೇಹಿತರೊಂದಿಗೆ ಬಾಕುನ ಯಾನಾರ್‌ ದಾಗ್‌ನಲ್ಲಿ ಆಹಾರ ಹಬ್ಬದಲ್ಲಿ ಪಾಲ್ಗೊಂಡಿದ್ದೇನೆ.

ಇದು ನಿಜವಾಗಿಯು ಮಾಂತ್ರಿಕ ದಿನವಾಗಿದ್ದು, ಸುಂದರ ಅನುಭವವಾಗಿದೆ’ ಎಂದು ಮಲೈಕಾ ಅರೋರಾ ಬರೆದುಕೊಂಡಿದ್ದಾರೆ. ಇದೇ ವೇಳೆ ಅವರು ಬಿಳಿ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ.

ಅಲ್ಲದೇ ಗುಲಾಬಿ ಬಣ್ಣದ ಮತ್ತೊಂದು ಬಟ್ಟೆಯಲ್ಲಿ ಇರುವ ಚಿತ್ರವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದಕ್ಕೆ “ಬಾರ್ಬಿ ಅರೋರಾ’ ಎಂದು ಹ್ಯಾಷ್‌ ಟ್ಯಾಗ್‌ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next