Advertisement

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

01:50 AM Dec 27, 2024 | Team Udayavani |

ಮುಂಬಯಿ: ಖ್ಯಾತ ನಟಿ ಮಲೈಕಾ ಅರೋರಾ ಹಾಗೂ ನಟ ಅರ್ಜುನ್‌ ಕಪೂರ್‌ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳುಗಳಿಂದ ಓಡಾಡುತ್ತಿತ್ತು.

Advertisement

ಅರ್ಜುನ್‌ ಕಪೂರ್‌ ಕೂಡ “ನಾನು ಸಿಂಗಲ್‌’ ಎಂದಿದ್ದರು. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮಲೈಕಾ, ಕಪೂರ್‌ “ಬ್ರೇಕಪ್‌ ನಿಜ’ ಎಂಬುದನ್ನು ಒಪ್ಪಿ ಕೊಂಡಿದ್ದಾರೆ.

ಅರ್ಜುನ್‌ ಹೇಳಿದ್ದು ತಪ್ಪು ಎಂದೇನು ಅಲ್ಲ, ಹಳೆಯದನ್ನು ಬಿಟ್ಟು ಮುಂದುವರಿಯೋಣ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next