Advertisement
ಪ್ರೇಮವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಬೇಕು. ಜತೆಗೆ ಲಿವ್-ಇನ್ ಸಂಬಂಧವನ್ನೂ ಕೊನೆಗೊಳಿಸಬೇಕು ಎಂದು ಬೇಡಿಕೆಯಿಟ್ಟಿರುವ ಖಾಪ್, ಲಿವ್-ಇನ್ ಸಂಬಂಧ ಸಮಾಜದ ಘನತೆಗೆ ಧಕ್ಕೆ ತರುವಂಥದ್ದು ಎಂದಿದೆ. ಇದಲ್ಲದೇ ಹೆಣ್ಣುಮಕ್ಕಳಿಗೆ ಮದುವೆಯ ವಯಸ್ಸನ್ನು 18ರಿಂದ 16ಕ್ಕೆ ಇಳಿಸಬೇಕು ಎಂದೂ ಬೇಡಿಕೆಯಿಟ್ಟಿದ್ದಾರೆ. ಖಾಪ್ ಪಂಚಾಯತ್ ಮೊದಲಿನಿಂದಲೂ ಪ್ರೇಮ ವಿವಾಹವನ್ನು ವಿರೋಧಿಸುತ್ತಾ ಬಂದಿದೆ. Advertisement
ಪ್ರೇಮವಿವಾಹಕ್ಕೆ ಒಪ್ಪಿಗೆ ಕಡ್ಡಾಯ ಮಾಡಿ: ಬೇಡಿಕೆ ಇಟ್ಟ ಖಾಪ್
11:21 PM Jun 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.