Advertisement
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ನಿಖಿಲ್ ಅಭಿನಯದ ಎರಡನೆಯದ ಚಿತ್ರ ಇಷ್ಟರಲ್ಲಿ ಶುರುವಾಗಿರಬೇಕಿತ್ತು. ಆದರೆ, ಇನ್ನೇನು ಮುಹೂರ್ತವಾಗಿ ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ, ಚೇತನ್ ನಿರ್ದೇಶನದ ಇನ್ನೊಂದು ಚಿತ್ರ “ಭರ್ಜರಿ’ ಸಹ ಟೇಕಾಫ್ ಆಯ್ತು. ಎರಡೂ ಚಿತ್ರಗಳನ್ನು ನಿರ್ದೇಶಿಸುವುದು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕೆ, ನಿಖಿಲ್ ಚಿತ್ರವನ್ನು ಚೇತನ್ ಕೈಬಿಟ್ಟಿದ್ದಾರೆ.
Advertisement
ನಿಖಿಲ್ ಚಿತ್ರಕ್ಕೆ ಮಹೇಶ್ ರಾವ್ ನಿರ್ದೇಶನ?
11:47 AM Jun 13, 2017 | |
Advertisement
Udayavani is now on Telegram. Click here to join our channel and stay updated with the latest news.