Advertisement
ಒಂದು ವೇಳೆ ಮೈತ್ರಿ ನಡೆದರೆ ಮುಂಬಯಿಯಿಂದ ಸ್ಪರ್ಧಿಸಲು ಎಂಎನ್‌ಎಸ್‌ಗೆ 1 ಸ್ಥಾನ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಮುಂಬಯಿಯಲ್ಲಿ ಪ್ರತಿಕ್ರಿಯೆ ನೀಡಿದ ಬಾಲನಂದಗಾಂವ್ಕರ್ ಮಾತುಕತೆ ತೃಪ್ತಿದಾ ಯಕವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಜತೆಗಿನ ಭೇಟಿಗೆ ಮುನ್ನ ಬಿಜೆಪಿ ನಾಯಕ ವಿನೋದ್ ತಾಬ್ಡೆ ಜತೆಗೂ ರಾಜ್ ಮಾತುಕತೆ ನಡೆಸಿದ್ದಾರೆ.
Advertisement
Lok Sabha Election: ಮಹಾರಾಷ್ಟ್ರದಲ್ಲಿ ಠಾಕ್ರೆ vs ಠಾಕ್ರೆ? ರಾಜ್ ಠಾಕ್ರೆಗೆ ಬಿಜೆಪಿ ಗಾಳ
09:42 AM Mar 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.