Advertisement

ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌ಗೆ ಮಾವೋ ಉಗ್ರರಿಂದ ಜೀವ ಬೆದರಿಕೆ

07:07 PM Jun 08, 2018 | Team Udayavani |

ಮುಂಬಯಿ : ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರಿಗೆ ಮಾವೋ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆಯ ಪತ್ರಗಳು ಬಂದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

Advertisement

ವಾರದ ಹಿಂದೆಯೇ ಮುಖ್ಯಮಂತ್ರಿ ಕಚೇರಿಗೆ ಬಂದಿದ್ದ ಜೀವ ಬೆದರಿಕೆ ಪತ್ರಗಳನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಲಾಗಿದೆ. 

ಈಚೆಗೆ ಗಡ್‌ಚಿರೋಲಿಯಲ್ಲಿ ನಡೆದಿದ್ದ ನಕ್ಸಲ್‌ವಿರೋಧಿ ಕಾರ್ಯಾಚರಣೆಯಲ್ಲಿ 39 ಮಾವೋ ಉಗ್ರರು ಹತರಾಗಿದ್ದರು. ಆ ಕಾರ್ಯಾಚರಣೆಯ ಬಳಿಕ ಸಿಎಂ ಫ‌ಡ್ನವೀಸ್‌ಗೆ ಜೀವ ಬೆದರಿಕೆ ಪತ್ರಗಳು ಬಂದಿರುವುದಾಗಿ ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next