Advertisement

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

01:22 AM Apr 29, 2024 | Team Udayavani |

ಮುಂಬಯಿ: ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ ಸಂಬಂಧ ಮುಂಬಯಿ ಸೈಬರ್‌ ಸೆಲ್‌ ಎಸ್‌ಐಟಿ ತಂಡವು ನಟ ಸಾಹಿಲ್‌ ಖಾನ್‌ ಅವರನ್ನು ಬಂಧಿಸಿದೆ. ಬಾಂಬೆ ಹೈಕೋರ್ಟ್‌ ನಿರೀಕ್ಷಣ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ ಛತ್ತೀಸ್‌ಗಢದ ಜಗದಾಳು³ರದಲ್ಲಿದ್ದ ಸಾಹಿಲ್‌ ಅವರನ್ನು ಬಂಧಿಸಿ, ಮುಂಬಯಿಗೆ ಕರೆ ತರಲಾಗಿದೆ. ಪ್ರಕರಣ ಸಂಬಂಧ ಸಾಹಿಲ್‌ ಖಾನ್‌ರನ್ನು ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next