Advertisement
ಕುಂದ ರಸ್ತೆಯ ಹಳ್ಳಿಗಟ್ಟು ತೋಡಿನ ಸೇತುವೆ ಬಳಿ ಮೋಟಾರ್ ಬೈಕಿನಲ್ಲಿ 3 ಚೀಲದಲ್ಲಿ ತ್ಯಾಜ್ಯವನ್ನು ತುಂಬಿ ತಂದಿದ್ದ ವ್ಯಕ್ತಿ ಹಳ್ಳಿಗಟ್ಟುವಿನ ಗದ್ದೆ ಬಳಿಯ ತೋಡಿನ ಸೇತುವೆ ಕೆಳಗೆ ರಾತ್ರಿ ಸುರಿಯುತ್ತಿದ್ದರು. ಈ ಸಂದರ್ಭ ಸ್ಥಳೀಯರು ಆತನನ್ನು ಹಿಡಿದು ಗ್ರಾಮ ಪಂಚಾಯತ್‌ಗೆ ಒಪ್ಪಿಸಿದರು.
ತ್ಯಾಜ್ಯ ತೆರವುಗೊಳಿಸಿದರು. ನೀರಿನ ಮೂಲ ಮಾಲಿನ್ಯಕ್ಕೆ ಕಾರಣನಾದ ಆರೋಪದಡಿ ಬೇಕ ರಿಯ ಮಾಲಕರಿಗೆ ಅರುವತ್ತೂಕ್ಲು ಗ್ರಾ. ಪಂ. 10 ಸಾವಿರ ದಂಡ ವಿಧಿಸಿತು. ರಸ್ತೆ ಬದಿ ಹಾಗೂ ಹೊಳೆ ದಡಗಳಲ್ಲಿ ಯಾರೇ ತ್ಯಾಜ್ಯ ಸುರಿದರೂ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಎಚ್ಚರಿಕೆ ನೀಡಿದೆ.
Related Articles
Advertisement