Advertisement

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ 2ನೇ ಅವಧಿ ಶುರು

09:04 PM May 07, 2022 | Team Udayavani |

ಪ್ಯಾರಿಸ್‌: ಕಳೆದ ತಿಂಗಳ 24ರಂದು ನಡೆದ ಮಹಾ ಚುನಾವಣೆಯಲ್ಲಿ ಜಯ ಸಾಧಿಸಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ತಮ್ಮ ಅಧಿಕಾರದ 2ನೇ ಅವಧಿಯನ್ನು ಶನಿವಾರ ಶುರು ಮಾಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಐರೋಪ್ಯ ಒಕ್ಕೂಟ ಮತ್ತು ಫ್ರಾನ್ಸ್‌ಗೆ ಮುಂದಿನ ಐದು ವರ್ಷಗಳು ಮಹತ್ವದ್ದಾಗಿದೆ.

ರಷ್ಯಾ ಉಕ್ರೇನ್‌ ಮೇಲೆ ನಡೆಸಿದ ದಾಳಿಯಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಮತ್ತಷ್ಟು ಕೈಮೀರದಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮೇ 4ರಂದು ಪ್ಯಾರಿಸ್‌ಗೆ ಭೇಟಿ ನೀಡಿ, ಮ್ಯಾಕ್ರಾನ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next