Advertisement
ಕೊಳೆತ ತರಕಾರಿ, ಮಾಂಸದ ತ್ಯಾಜ್ಯ ಸೇರಿದಂತೆ ಪ್ಲಾಸ್ಟಿಕ್, ಬಟ್ಟೆ ವಸ್ತುಗಳನ್ನು ಹಾಕಲಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸು ವವರು ಮಾಬುಕಳ ಸೇತುವೆ ಬಂತೆಂದರೆ ಮೂಗು ಮುಚ್ಚಿಕೊಳ್ಳುವ ದುಸ್ಥಿತಿಯಲ್ಲಿದೆ.ನಿತ್ಯ ಪ್ರಯಾಣಿಕರು ಅಸಹ್ಯ ವಾಸನೆ ಸಹಿಸಬೇಕಾಗಿದೆ.ಎಸೆದ ತ್ಯಾಜ್ಯ ಸೀತಾನದಿ ಸೇರುವುದರಿಂದ ನೀರು ಕಲುಷಿತ ಗೊಳ್ಳುತ್ತಿದೆ. ಸಂಬಂಧಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕಾಗಿ ಪ್ರಯಾಣಿಕರು ಮನ ವಿ ಮಾಡಿದ್ದಾರೆ. Advertisement
ಮಾಬುಕಳ ಸೇತುವೆ ಬಳಿ ದುರ್ನಾಥ..
12:30 AM Mar 23, 2019 | |
Advertisement
Udayavani is now on Telegram. Click here to join our channel and stay updated with the latest news.