Advertisement

Maarige Daari Movie: ಅನಂತ ರುದ್ರ ಮಾರಿಯ ದಾರಿಯಲ್ಲಿ..

04:03 PM Aug 27, 2024 | Team Udayavani |

ಹೊಸಬರೇ ಸೇರಿಕೊಂಡು ಮಾಡುತ್ತಿರುವ “ಮಾರಿಗೆ ದಾರಿ’ ಚಿತ್ರದಲ್ಲಿ ನವಪ್ರತಿಭೆ ಅನಂತ್‌ ಕುಮಾರ್‌ ವಿಲನ್‌ ಆಗಿ ನಟಿಸುತ್ತಿದ್ದಾರೆ.

Advertisement

ಅಗಸ್ತ್ಯ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿ, ಅವರೇ ನಾಯಕನಾಗಿಯೂ ನಟಿಸುತ್ತಿದ್ದಾರೆ. ರುದ್ರ ವಿಲನ್‌ ಪಾತ್ರದಲ್ಲಿ ಅನಂತ್‌ ನಟಿಸಿದ್ದಾರೆ.

ನಾಯಕನನ್ನು ಸರಿಗಟ್ಟಿ ನಿಲ್ಲುವ ಪಾತ್ರ. ಹೆಚ್ಚು ಮಾತಿಲ್ಲದ ಮಾಸ್‌ ಸೀನ್‌ಗಳಿಗೆ ಆದ್ಯತೆ ನೀಡಲಿದೆಯಂತೆ. ರಾಧಾ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಅಗಸ್ತ್ಯ, ಮಹಾಲಕ್ಷ್ಮೀ ಕಾಕ್ರೋಚ್‌ ಸುಧಿ, ವರ್ಧನ್‌, ಪ್ರದೀಪ್‌ ಪೂಜಾರಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.