Advertisement

ಮಾ.17: ಪೆರ್ಡೂರು ಮಹಾರಥೋತ್ಸವ

01:00 AM Mar 14, 2019 | Harsha Rao |

ಹೆಬ್ರಿ: ಇತಿಹಾಸ ಪ್ರಸಿದ್ಧ ಕದಳೀಪ್ರಿಯ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.13 ರಂದು ಆರಂಭಗೊಂಡಿದ್ದು, ಮಾ. 20ರ ವರೆಗೆ ನಡೆಯಲಿದೆ. ಮಾ.17ರಂದು ಮಹಾರಥೋತ್ಸವ ನಡೆಯಲಿದೆ.

Advertisement

ಮಾ.14ರಂದು ಧ್ವಜಾರೋಹಣ, ಮಾ.15 ರಂದು ಮೀನ ಸಂಕ್ರಮಣ, ಮಾ.18ರಂದು ಆರಾಟೋತ್ಸವ, ಮಾ.20ರಂದು ಬ್ರಹ್ಮಕುಂಭಾಭಿಷೇಕಗಳು ಕ್ಷೇತ್ರದ ತಂತ್ರಿಗಳಾದ ಕೆ.ಜಿ. ವಿಠಲ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್‌ ರೈ ಪಳಜೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next