Advertisement
ರೀಲ್‌ನಲ್ಲಿನ ಆ ಸಿನಿಮಾ ಕಥೆಯನ್ನು ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ರಿಯಲ್‌ನಲ್ಲೇ ಸತ್ಯವಾಗಿಸಿದ್ದಾನೆ! ಹೌದು, ಡಿಯೋರಿಯಾ ಜಿಲ್ಲೆಯ ನಿವಾಸಿಯೊಬ್ಬರು ಕಳೆದ ವರ್ಷವಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ನಿಗೆ ಮತ್ತೂಬ್ಬರ ಜತೆಗೆ ಸಂಬಂಧವಿರುವುದು ಗಂಡನಿಗೆ ತಿಳಿದುಬಂದಿತ್ತು. ವಿಚಾರಿಸಿದಾಗ ಆಕೆ ತನ್ನ ಪ್ರಿಯಕರನೆಂದು ಒಪ್ಪಿಕೊಂಡ ಹಿನ್ನೆಲೆ ಗಂಡನೇ ಪತ್ನಿಯನ್ನು ಮತ್ತವಳ ಪ್ರಿಯಕರನನ್ನು ಮದುವೆ ಮಾಡಿಸಿ, ಕಳುಹಿಸಿಕೊಟ್ಟಿದ್ದಾನೆ. Advertisement
Lucknow: ರೀಲ್‌ನ “ಮಿಲನ” ರಿಯಲ್‌ನಲ್ಲಿ!
12:36 AM Sep 25, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.