Advertisement
ಈಗಾಗಲೇ ಮದುವೆಯಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸಿರುವ ಮಹಿಳೆಯೊಬ್ಬರು ತಮ್ಮ 3 ವರ್ಷದ ಮಗಳಿಗಾಗಿ ಆರ್ಕೆಸ್ಟ್ರಾ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಖುರ್ಷಿದ್ ಹಶ್ಮಿ ಎಂಬವನೊಂದಿಗೆ ಸ್ನೇಹ ಬೆಳೆದಿದೆ. ಬಳಿಕ ಆತನೊಂದಿಗೆ ಮಹಿಳೆ ಸಂಬಂಧ ಹೊಂದಿದ್ದು ಗರ್ಭಿಣಿಯಾಗಿದ್ದಾರೆ. ಇದೇ ವಿಚಾರವನ್ನು ದಾಳವಾಗಿಸಿಕೊಂಡ ಹಶ್ಮಿ, ತನ್ನನ್ನು ಮದುವೆಯಾಗಬೇಕಾದಲ್ಲಿ ಗರ್ಭಪಾತ ಮಾಡಿಸಿಕೊಂಡು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಪೀಡಿಸಿ, ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ನಡೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಿ, ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. Advertisement
ಲಕ್ನೋ: ಗರ್ಭಪಾತ, ಮತಾಂತರಗೊಳ್ಳಲು ಪೀಡನೆ… ವ್ಯಕ್ತಿಯ ಬಂಧನ
09:02 PM Jun 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.