Advertisement
ಛತ್ತೀಸ್‌ಗಡದಲ್ಲಿ ಮಾತನಾಡಿದ ಅವರು, ಎಲ್‌ಪಿಜಿ ದರ ಸತತವಾಗಿ ಏರಿಕೆಯಾಗುತ್ತಿದೆ ಎಂಬುದು ಸುಳ್ಳು, ಈ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಾದ ಪರಿಣಾಮ ಇಲ್ಲಿಯೂ ಹೆಚ್ಚಿದೆ. ಇದೇ ದರ ಮುಂದುವರಿಯುತ್ತದೆ ಎಂದು ಹೇಳಲಾಗದು ಎಂದಿದ್ದಾರೆ. Advertisement
ಮುಂದಿನ ತಿಂಗಳು ಎಲ್‌ಪಿಜಿ ದರ ಇಳಿಕೆ: ಪ್ರಧಾನ್
10:09 AM Feb 22, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.