Advertisement

Love ಮಾಡಿದ ಹುಡುಗಿ ಲಗ್ನ ಆಗಲು ಕೆಲಸ ಬೇಕು: ಅರ್ಜಿ ಫೋಟೋ ವೈರಲ್‌

12:52 AM Jun 16, 2024 | Team Udayavani |

ಹೊಸದಿಲ್ಲಿ: “ನಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಯಾಗಲು ಕೆಲಸ ಬೇಕು’ ಎಂದು ಕೆಲಸದ ಅರ್ಜಿಯಲ್ಲಿ ವ್ಯಕ್ತಿಯೊಬ್ಬ ಬರೆದಿದ್ದಾನೆ. ಅದು ಈಗ ಎಲ್ಲೆಡೆ ವೈರಲ್‌ ಆಗಿದೆ. ಆರ್ವ ಹೆಲ್ತ್‌ ಸಂಸ್ಥೆಗೆ ಬಂದ ಅರ್ಜಿಯಲ್ಲಿ, “ಈ ಕೆಲಸಕ್ಕೆ ನೀವು ಏಕೆ ಸೂಕ್ತ?’ ಎಂಬ ವಿಭಾಗದಲ್ಲಿ ಹೀಗೆ ಬರೆದಿದ್ದಾನೆ. “ನಾನು ಪ್ರೀತಿಸುತ್ತಿರುವ ಹುಡುಗಿ ತಂದೆಯು, ಈ ಕೆಲಸ ಸಿಗದಿದ್ದರೆ ಮದುವೆ ಮಾಡುವುದಿಲ್ಲ ಎಂದಿದ್ದಾರೆ. ಹಾಗಾಗಿ ನನಗೆ ಕೆಲಸ ಬೇಕು’ ಎಂದು ಬರೆದಿದ್ದಾರೆ. ಈ ಅರ್ಜಿಯ ಫೋಟೋವನ್ನು ಸಂಸ್ಥೆ ಮುಖ್ಯಸ್ಥೆ ದೀಪಾಲಿ ಬಜಾಜ್‌ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next