Advertisement

ಲೇ ಲಡಾಖ್ ನಲ್ಲಿ ಫೋಟೋಕ್ಕೆ ಪೋಸ್ ಕೊಟ್ಟ ಲವ್​ ಮಾಕ್ಟೇಲ್ ಜೋಡಿ

02:27 PM Jun 26, 2021 | Team Udayavani |

ಇದೇ ವರ್ಷ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದಿದ್ದ ಲವ್ ಮಾಕ್ಟೇಲ್ ಜೋಡಿ ಹೋಸ ಜೀವನಕ್ಕೆ ಪಾದ ಬೆಳೆಸಿದ್ದರು. ಅಲ್ಲದೆ  ಮಾಲ್ಡೀವ್ಸ್​ ನಲ್ಲಿ ತಮ್ಮ ಹನಿಮೂನ್​ ಅನ್ನು ಮುಗಿಸಿಕೊಂಡಿದ್ರು. ಇದೀಗ ಈ ಲವ್​ ಬರ್ಡ್ಸ್​ಗಳು ಲೇ ಲಡಾಖ್ ​ನ ಸುಂದರ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಮೊನ್ನೆ ಹನಿಮೂನ್ ಮಗಿಸಿಕೊಂಡು ಮತ್ತೆ ಲಡಾಖ್ ಗೆ ಹೋದ್ರಾ ಅಂತ ಶಾಕ್ ಆಗ್ಬೇಡಿ..

Advertisement

ಈ ಜೋಡಿ ಲೇ ಲಡಾಖ್​ಗೆ ಹೋಗಿದ್ದು ಹನಿಮೂನ್  ಮಾಡಿಕೊಳ್ಳಲು ಅಲ್ಲ.  ಬದಲಿಗೆ ಲವ್ ಮಾಕ್ಟೇಲ್ 2 ಚಿತ್ರದ ಚಿತ್ರೀಕರಣಕ್ಕೆ. ಈ ವೇಳೆ ಫೋಟೋಕ್ಕೆ ಪೋಸ್ ನೀಡಿರುವ ಕೃಷ್ಣ ಮತ್ತು ಮುಲನಾ ಸಾಮಾಜಿಕ ಜಾಲತಾಣಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಲವ್​ ಮಾಕ್ಟೇಲ್​ 2 ಚಿತ್ರದಲ್ಲಿ ಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಇದೇ ಸಿನಿಮಾಕ್ಕೆ ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದಾರೆ.. ಹಾಗಾಗಿ ಈ ಜೋಡಿ ಕಳೆದ ವಾರ ತಮ್ಮ ತಂಡದ ಜೊತೆ ಲೇ ಲಡಾಕ್​ಗೆ ಹೋಗಿ ಶೂಟಿಂಗ್​ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next