Advertisement
ಆದರೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಇತರ ರಾಜ್ಯಗಳಲ್ಲಿರುವ ಇದೇ ಮಾದರಿಯ ಕಾನೂನುಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದಿದ್ದಾರೆ. ನಮ್ಮ ರಾಜ್ಯದಲ್ಲೂ ಹೆಣ್ಣುಮಕ್ಕಳು ಪ್ರೀತಿಸಿ, ಮದುವೆಯಾಗಿ ಮತಾಂತರಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ನಿಗ್ರಹಿಸಲು ಕಾನೂನು ತನ್ನಿ ಎಂಬ ಆಗ್ರಹಗಳೂ ಕೇಳಿಬರುತ್ತಿವೆ ಎಂದೂ ಅವರು ತಿಳಿಸಿದ್ದಾರೆ. Advertisement
ಮಹಾರಾಷ್ಟ್ರದಲ್ಲೂ “ಲವ್ ಜೆಹಾದ್” ನಿಗ್ರಹ ಕಾನೂನು?
11:46 PM Aug 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.