Advertisement

Election ಸೋತ ಅಭ್ಯರ್ಥಿಗಳು ಇವಿಎಂ ಪರೀಕ್ಷಿಸಬಹುದು: ಆಯೋಗ

11:43 PM Jul 16, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಪೂರ್ವ ಇವಿಎಂಗಳನ್ನು ತಿರುಚಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ ಬಾಧಿತ(ಸೋತ) ಅಭ್ಯರ್ಥಿಗಳಿಗೆ, ಮತಯಂತ್ರಗಳನ್ನು ಪರೀಕ್ಷಿಸುವ ಆಯ್ಕೆಯನ್ನು ಚುನಾವಣೆ ಆಯೋಗವು ನೀಡಿದೆ.

Advertisement

ಸಂಬಂಧಿಸಿದ ಯಾವುದೇ ವಿಧಾನಸಭೆ ಕ್ಷೇತ್ರದ ಯಾವುದೇ ಮತದಾನ ಕೇಂದ್ರದಿಂದ ಯಾವುದೇ ಇವಿಎಂ ಪಡೆದುಕೊಂಡು ಪರೀಕ್ಷಿಸಬಹುದು ಎಂದಿದೆ. ಈ ಕುರಿತು ಚುನಾವಣ ಆಯೋಗವು ಕಾರ್ಯವಿಧಾನಗಳನ್ನು ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next