Advertisement

ಉಪ್ಪುಂದ: ಮಿನಿ ಲಾರಿ ಪಲ್ಟಿಯಾಗಿ ಮೂವರಿಗೆ ಗಾಯ; ಅಡ್ಡ ಬಂದ ದನ ಸಾವು

07:24 PM Aug 23, 2022 | Team Udayavani |

ಉಪ್ಪುಂದ: ರಾ.ಹೆದ್ದಾರಿ 66ರಲ್ಲಿ ಮಿನಿ ಲಾರಿ ಪಲ್ಟಿ ಹೊಡೆದು ಹೊಂಡಕ್ಕೆ ಬಿದ್ದ ಘಟನೆ ಮಂಗಳವಾರ ಸಂಜೆ ಶಾಲೆಬಾಗಿಲು ಬಳಿ ಸಂಭವಿಸಿದೆ.

Advertisement

ಬೈಂದೂರಿನಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ಮಿನಿ ಲಾರಿಗೆ ದನ ಅಡ್ಡ ಬಂದಿದೆ. ಈ ವೇಳೆ ಇದನ್ನು  ತಪ್ಪಿಸಲು ಯತ್ನಿಸಿದ್ದಾಗ ಚಾಲಕ ಬ್ರೇಕ್ ಹೊಡೆದಿದ್ದಾನೆ. ಲಾರಿ ದನಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಲಾರಿಯ ಒಳಗಿದ್ದ ಮೂರು ಜನರು ಗಾಯಗೊಂಡಿದ್ದಾರೆ. ದನವು ಸ್ಥಳದಲ್ಲೇ ಸಾವನ್ನಪ್ಪಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಇತರ ರಾಜ್ಯಗಳ ಇಮಾಮರಿಗೆ ದೃಢೀಕರಣ ಕಡ್ಡಾಯ: ಹಿಮಂತ್‌ ಬಿಸ್ವಾ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next