Advertisement
ಮೂಲ್ಕಿ ಎಸ್‌ಐ ಅನಿತಾ ಅವರ ಉಸ್ತುವಾರಿಯಲ್ಲಿ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಭಾರೀ ಪ್ರಮಾಣದ ದುರಂತ ತಪ್ಪಿಹೋಗಿದೆ. ಬ್ರೇಕ್‌ಲೈನರ್ ಜಾಮ್ ಆಗಿರುವ ಕಾರಣ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ.
Advertisement
Mulki: ಕಂಟೈನರ್ ಲಾರಿಗೆ ಬೆಂಕಿ: ಆತಂಕದ ವಾತಾವರಣ
11:52 PM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.