Advertisement
ಬಿಜೆಪಿ ಅಭ್ಯರ್ಥಿ ಪರ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಯೋಗಿ ನಾವೆಲ್ಲರೂ ಹನುಮಂತನಂತೆ ನಿರ್ಧಾರಗಳನ್ನು ಮಾಡಬೇಕು. ಸ್ವಯಂ ಆದಿವಾಸಿ,ದಲಿತ , ಶೋಷಿತನಾದರೂ ಇಡೀ ಭಾರತವನ್ನು ಒಗ್ಗೂಡಿಸಿದ್ದ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಭಾರತವನ್ನು ಒಂದು ಮಾಡಿದ್ದ ಎಂದರು.
Advertisement
ಹನುಮಂತ ದಲಿತ,ಭಾರತವನ್ನು ಒಂದುಗೂಡಿಸಿದ್ದ: ಯೋಗಿ ಆದಿತ್ಯನಾಥ್
04:14 PM Nov 29, 2018 | |
Advertisement
Udayavani is now on Telegram. Click here to join our channel and stay updated with the latest news.