Advertisement
ಈ ಗುಡ್ಡದ ಕುರಿತು ಇನ್ನೊಂದು ಕತೆಯೂ ಇದೆ. ಶ್ರೀಕೃಷ್ಣ ಮತ್ತು ಜರಾಸಂಧರು ಇದೇ ಜಾಗದಲ್ಲಿಯೇ ಯುದ್ಧ ಮಾಡಿದರಂತೆ. ಆ ವೇಳೆ ಶ್ರೀಕೃಷ್ಣ, ಇದೇ ಬೆಟ್ಟದ ಹಿಂದೆ ಅಡಗಿ ಕುಳಿತಿದ್ದ. ಎಷ್ಟು ಹುಡುಕಿದರೂ, ಶ್ರೀಕೃಷ್ಣ ಸಿಗದೇ ಇದ್ದಾಗ, ಜರಾಸಂಧ ಈ ಬೆಟ್ಟವನ್ನು ಮೇಲಕ್ಕೆ ಎತ್ತಿದ್ದನ್ನು ಕಂಡು, ಚಂದ್ರ ನಕ್ಕನೆಂದು ಹೇಳಲಾಗುತ್ತದೆ. Advertisement
ಬೆಟ್ಟ ನೋಡಿ, ಚಂದಿರ ನಕ್ಕನು…
07:50 PM Dec 27, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.