Advertisement

ಲೋಕಸಭಾ ಚುನಾವಣೆ: NDA ಸಂಸದರ 10 ಗುಂಪು ಸಿದ್ಧ

11:04 PM Jul 20, 2023 | Team Udayavani |

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಈಗಲೇ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಡಿಎ ಸಂಸದರನ್ನು 10 ಗುಂಪುಗಳಾಗಿ ವಿಭಜಿಸಲಾಗಿದೆ. ಇದರಲ್ಲಿ ಪ್ರತೀ ಗುಂಪಿನಲ್ಲಿ 35ರಿಂದ 40 ಸಂಸದರು ಇರುತ್ತಾರೆ.

Advertisement

ಪ್ರದೇಶವಾರು ಸಂಸತ್‌ ಸದಸ್ಯರ ಗುಂಪುಗಳ ಮೂಲಕ ಮುಂದಿನ ಚುನಾವಣೆ ಗೆಲ್ಲುವುದೇ ಉದ್ದೇಶವಾಗಿದೆ. ಸಂಸತ್‌ ಅಧಿವೇಶನದ ವೇಳೆಯೇ ಇವರೊಂದಿಗೆ ನಿತ್ಯ ಮೋದಿ ಸಭೆ ನಡೆಸುತ್ತಾರೆ. ಜು.25ರಂದು ಮೊದಲ ಹಂತವಾಗಿ ಉತ್ತರಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಸಂಸದರ ಸಭೆಯಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next